Beleparihar status 2024-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡುವುದು ಹೇಗೆ?

Beleparihar status 2024-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ

WhatsApp Group Join Now
Telegram Group Join Now

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://parihara.karnataka.gov.in/service92/

WhatsApp Group Join Now
Telegram Group Join Now

ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ.

ನಂತರ ಆಧಾರ್ ಸಂಖ್ಯೆ(Aadhaar number) ಅಥವಾ ಮೊಬೈಲ್ ನಂಬರ್(Mobile number) ಅಥವಾ ಎಫ್ಐಡಿ ನಂಬರ್(FID number) ಅಥವಾ ಸರ್ವೆ ನಂಬರ್(Survey number) ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ್ ಸಂಖ್ಯೆ(Aadhaar number) ಅಥವಾ ಮೊಬೈಲ್ ನಂಬರ್(Mobile number) ಅಥವಾ ಎಫ್ಐಡಿ ನಂಬರ್(FID number) ಅಥವಾ ಸರ್ವೆ ನಂಬರ್(Survey number) ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿ(ಉದಾಹರಣೆಗೆ ಈ ಕೆಳಗೆ ಆಧಾರ್ ನಂಬರ್ ಹಾಕಿ ಚೆಕ್ ಮಾಡಲಾಗಿದೆ).

ಈ ಕೆಳಗಿನಂತೆ ನಿಮ್ಮ ಆಧಾರ್ ನಂಬರ್ ನ ಕೊನೆಯ 4 ಸಂಖ್ಯೆ ಒಂದೆೇ ಇರುವ ಎಲ್ಲಾ ರೈತರ ಪಟ್ಟಿ ಸಿಗಲಿದೆ.ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಲು Search ಬಾಕ್ಸನಲ್ಲಿ ನಿಮ್ಮ ಹೆಸರು ಹಾಕಿ Search ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆಹಾನಿ ಪರಿಹಾರ ಜಮಾ ಮಾಹಿತಿ ಸಿಗಲಿದೆ.

Leave a Comment